Skip to main content


ಅಮೆರಿಕದ ವಿಜ್ಞಾನಿ ಪರಮಾಣು ಬಾಂಬ್ ಪಿತಾಮಹ ನರ್ಸಸ್ 'ಕ್ರಿಕ್' ಕ್ರಿಕೋರಿಯಸ್ ನಿಧನರಾಗಿದ್ದಾರೆ

97 ವರ್ಷ ವಯಸ್ಸನ ಕ್ರಿಕೋರಿಯಸ್ ಅಮೆರಿಕದ ನ್ಯೂ ಮೆಕ್ಸಿಕೊ ರಾಜ್ಯದ ರಹಸ್ಯ ಪ್ರಯೋಗಾಲಯದಲ್ಲಿ ಕೆಲಸ ಮಾಡಿದ್ದು, ಗುಡ್ಡಗಾಡು ಪಟ್ಟಣ ಲಾಸ್ ಅಲಮೋಸ್‌ನ ತನ್ನ ನಿವಾಸದಲ್ಲಿ ಬುಧವಾರ ಕೊನೆಯುಸಿರೆಳೆದರು ಎಂದು ಲಾಸ್ ಅಲಮೋಸ್ ನ್ಯಾಶನಲ್ ಲ್ಯಾಬರೇಟರಿಯ ಅಧಿಕಾರಿಗಳು ಖಚಿತಪಡಿಸಿದ್ದಾರೆ. ನಾಲ್ಕು ದಶಕಗಳಿಗೂ ಅಧಿಕ ಅವಧಿಯ ವೃತ್ತಿಜೀವನದಲ್ಲಿ ಅವರು ಯುರೇನಿಯಂ ಜೊತೆಗೆ ಕೆಲಸ ಮಾಡಿದ ಇವರು 1950ರ ದಶಕದಲ್ಲಿ ಬಾಹ್ಯಾಕಾಶ ಉದ್ದೇಶದ ನ್ಯೂಕ್ಲಿಯರ್ ಥರ್ಮಲ್ ರಾಕೆಟ್ ಅಭಿವೃದ್ಧಿ ಯೋಜನೆಯಲ್ಲಿ ಕೆಲಸ ಮಾಡಿದ್ದರು.

short by Shraman Jain / more at Webdunia 


Comments