Skip to main content


ಹೊಸ ಚಿತ್ರದಲ್ಲಿ ಕ್ರೀಡಾಪಟು ಆದ ರಶ್ಮಿಕಾ: ಯಾರು ಹೀರೋ.?

'ಕಿರಿಕ್ ಪಾರ್ಟಿ' ಚೆಲುವೆ ರಶ್ಮಿಕಾ ಮಂದಣ್ಣ ಕನ್ನಡದಲ್ಲಿ ಹೆಚ್ಚು ಬ್ಯುಸಿಯಾಗಿದ್ದಾರೆ. ಸದ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ 'ಯಜಮಾನ' ಚಿತ್ರದಲ್ಲಿ ನಟಿಸುತ್ತಿರುವ ರಶ್ಮಿಕಾ ಇದರ ಮಧ್ಯೆ ತೆಲುಗಿನ ಬಿಗ್ ಸಿನಿಮಾಗಳಿಗೆ ಹೀರೋಯಿನ್ ಆಗಿ ಆಯ್ಕೆಯಾಗಿದ್ದಾರೆ. ಈಗ ಹೊರಬಿದ್ದಿರುವ ಮಾಹಿತಿ ಏನಪ್ಪಾ ಅಂದ್ರೆ, ರಶ್ಮಿಕಾ ತಮ್ಮ ಹೊಸ ಚಿತ್ರದಲ್ಲಿ ಕ್ರೀಡಾಪಟು ಪಾತ್ರವನ್ನ ನಿರ್ವಹಿಸುತ್ತಿದ್ದಾರಂತೆ. ಹೌದು, ತೆಲುಗಿನ ಸ್ಟಾರ್ ನಟ ವಿಜಯ ದೇವರಕೊಂಡ ಅಭಿನಯಿಸುತ್ತಿರುವ ಹೊಸ ಚಿತ್ರದಲ್ಲಿ ರಶ್ಮಿಕಾ ನಾಯಕಿಯಾಗಿದ್ದು, ಈ ಚಿತ್ರದಲ್ಲಿ ಕ್ರೀಡಾಪಟು ಆಗಿ ಕಾಣಿಸಿಕೊಳ್ಳಲಿದ್ದಾರೆ.

short by Pawan / read more at Filmibeat

Comments