Skip to main content


"ಬಾಹುಬಲಿ" ಚಿತ್ರವನ್ನ ಕೈಬಿಟ್ಟ ಶ್ರೀದೇವಿಯ ಅಸಲಿ ಕಾರಣ ಬಿಚ್ಚಿಟ್ಟ ವರ್ಮಾ

ಸಂದರ್ಶನವೊಂದರಲ್ಲಿ ಮಾತನಾಡಿರುವ ವರ್ಮಾ ಬಾಹುಬಲಿ ಚಿತ್ರವನ್ನ ಮಾಡದಿರುವ ಬಗ್ಗೆ ಶ್ರೀದೇವಿ ಬಳಿ ಚರ್ಚೆ ನಡೆಸಿದ್ದರಂತೆ. ಆರ್.ಜಿ.ವಿ ಹೇಳುವ ಪ್ರಕಾರ ಶ್ರೀದೇವಿಗೆ ಈ ಚಿತ್ರದಲ್ಲಿ ನಟಿಸುವ ಆಸೆಯಿತ್ತಂತೆ. ಇಂತಹ ದೊಡ್ಡ ಚಿತ್ರದಲ್ಲಿ ಅಭಿನಯಿಸಲು ಕಾತುರದಿಂದ ಇದ್ದರಂತೆ. ಆದ್ರೆ, ಬೋನಿ ಕಪೂರ್ ಸಂಭಾವನೆ ವಿಚಾರದಲ್ಲಿ ಇಟ್ಟಿದ್ದ ಬೇಡಿಕೆಯಿಂದ ಈ ಪ್ರಾಜೆಕ್ಟ್ ಕಳೆದುಕೊಳ್ಳಬೇಕಾಯಿತು'' ಎಂದು ವರ್ಮಾ ತಿಳಿಸಿದ್ದಾರೆ.

short by Sp / more at FilmiBeat

Comments