Skip to main content


ಡೆಲ್ಲಿ ಡೇರ್ ಡೆವಿಲ್ಸ್ ತಂಡದ ನಾಯಕತ್ವಕ್ಕೆ ಗೌತಮ್ ಗಂಭೀರ್ ಗುಡ್ ಬೈ!

ಪ್ರಸಕ್ತ ಸಾಲಿನ ಐಪಿಲ್ ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಕಳಪೆ ಸಾಧನೆ ತೋರುತ್ತಿರುವ ಹಿನ್ನಲೆಯಲ್ಲಿ ಗೌತಮ್ ಗಂಭೀರ್‍ ಅವರು ತಂಡದ ನಾಯಕತ್ವಕ್ಕೆ ಗುಡ್ ಬೈ ಹೇಳಿದ್ದಾರೆ. ಈ ಬಗ್ಗೆ ಇಂದು ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಗೌತಮ್ ಗಂಭೀರ್ ನನ್ನ ತಂಡ ಈ ಸಾಲಿನ ಐಪಿಎಲ್ ಪಂದ್ಯವಾಳಿಯಲ್ಲಿ ಆಡಿರುವ 6 ಪಂದ್ಯದಲ್ಲಿ 5 ತಂಡವನ್ನು ಸೋತಿದ್ದು ಇದರಿಂದ ಬೇಸವರವಾಗಿ ನಾನು ರಾಜೀನಾಮೆ ನೀಡಿರುವೆ ಅಂತ ಹೇಳಿದ್ದಾರೆ. ಇದೇ ವೇಳೆ ಡೆಲ್ಲಿ ಡೇರ್ ಡೆವಿಲ್ಸ್ ತಂಡ ನಾಯಕನಾಗಿ 23 ವರ್ಷದ ಶ್ರೇಯಸ್ ಅವರು ತಂಡವನ್ನು ಮುನ್ನಡೆಸಲಿದ್ದಾರೆ ಎನ್ನಲಾಗಿದೆ.         

short by Prajwal / more at Dailyhunt

Comments