Skip to main content


ರಾಷ್ಟ್ರ ರಾಜಕೀಯದಲ್ಲಿ ಇದೇ ಮೊದಲು, ಅಧಿಕಾರಕ್ಕಾಗಿ ಬದ್ಧವೈರಿ ಬಿಜೆಪಿ-ಕಾಂಗ್ರೆಸ್ ನಡುವೆ ಮೈತ್ರಿ..!

ಐಜ್ವಾಲ್. ಏ.26-ಈಶಾನ್ಯ ಭಾರತದ ಮಿಜೋರಾಂ ರಾಜ್ಯ ಸ್ಥಳೀಯ ಮಂಡಳಿಯೊಂದರ ಅಧಿಕಾರಕ್ಕಾಗಿ ಬದ್ಧ ವೈರಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಮೈತ್ರಿ ಏರ್ಪಟ್ಟಿರುವುದು ರಾಜಕೀಯ ವಲಯವನ್ನು ನಿಬ್ಬೆರಗಾಗಿಸಿದೆ. ಕಡು ರಾಜಕೀಯ ಶತ್ರು ಪಕ್ಷಗಳು ಪರಸ್ಪರ ಕೈ ಜೋಡಿಸಿರುವುದು ರಾಷ್ಟ್ರ ರಾಜಕೀಯದಲ್ಲಿ ಇದೇ ಮೊದಲು ಎಂದು ವಿಶ್ಲೇಷಿಸಲಾಗಿದೆ. ಮಿಜೋರಾಂನ ಚಕ್ಮಾ ಬುಡಕಟ್ಟು ಮಂಡಳಿಯಲ್ಲಿ ಅಧಿಕಾರಕ್ಕಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಕೈಜೋಡಿಸಿವೆ.       

short by NP / more at E Sanje


Comments