Skip to main content


ಚಂದ್ರು-ಉಪೇಂದ್ರ ಕಾಂಬಿನೇಷ್ ನಲ್ಲಿ "ಐ ಲವ್ ಯೂ"

ರಾಜಕೀಯ ಜೀವನದಿಂದ ಮರಳಿ ಚಿತ್ರರಂಗಕ್ಕೆ ಉಪೇಂದ್ರ ವಾಪಸ್ ಆಗುತ್ತಿರುವ ಸುದ್ದಿ ಅಭಿಮಾನಿಗಳಿಗೆ ಸಖತ್ ಖುಷಿ ಕೊಟ್ಟಿದೆ. ಸದ್ಯ, ಉಪೇಂದ್ರ ಅಭಿನಯಿಸುತ್ತಿರುವ ಹೋಮ್ ಮಿನಿಸ್ಟರ್ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದೆ. ಕನಕ ಸಿನಿಮಾದ ನಂತರ ಆರ್ ಚಂದ್ರು ಆ್ಯಕ್ಷನ್ ಕಟ್ ಹೇಳಲಿರುವ ಬಹುಭಾಷೆ ಚಿತ್ರಕ್ಕೆ ಐ ಲವ್ ಯೂ ಎಂಬ ಟೈಟಲ್ ಕೂಡ ಫಿಕ್ಸ್ ಆಗಿದೆ.        

short by NP / more at Kannada News Now

Comments