Skip to main content


ಸಿರಿಯಾ ಮೇಲೆ ಯುದ್ಧ ಘೋಷಣೆ

ಸಿರಿಯಾ ವಿರುದ್ಧ ಅಮೆರಿಕ ಅಧ್ಯಕ್ಷ ಟ್ರಂಪ್ ಯುದ್ಧ ಘೋಷಿಸಿದ್ದಾರೆ. ​ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸುವುದಾಗಿ ಘೋಷಣೆ ಮಾಡಿದ್ದು, ಅಮೆರಿಕ, ಫ್ರಾನ್ಸ್​, ಬ್ರಿಟನ್​ ದೇಶಗಳಿಂದ ಜಂಟಿ ಕಾರ್ಯಾಚರಣೆ ನಡೆಯಲಿದೆ. ಸಿರಿಯಾ ವಿರುದ್ಧ ಮೂರು ದೇಶಗಳಿಂದ ಜಂಟಿಯಾಗಿ ಯುದ್ಧ ಘೋಷಣೆ ಮಾಡಲಾಗಿದೆ.ಮುಗ್ಧ ಜನರ ಮೇಲೆ ಸಿರಿಯಾ ಕೆಮಿಕಲ್​ ಬಾಂಬ್​ ದಾಳಿ ನಡೆಸುತ್ತಿದೆ. ವಿಷಾನಿಲ ಪ್ರಯೋಗದಿಂದ ಅಮಾಯಕ ಮಕ್ಕಳು, ಜನರು ಮೃತಪಟ್ಟಿದ್ದಾರೆ. ಸಿರಿಯಾ ಸರ್ಕಾರದ ಪೈಶಾಚಿಕ ಕೃತ್ಯವನ್ನು ಅಮೆರಿಕ ತೀವ್ರವಾಗಿ ಖಂಡಿಸುತ್ತದೆ ಎಂದು ಟ್ರಂಪ್ ಹೇಳಿದ್ದಾರೆ.

short by: Nithin / read more at Suvarnanews

Comments