Skip to main content


ಐಟಂ ಸಾಂಗ್ ಬೆಡಗಿ ಕಿಮ್ ವಿರುದ್ಧ ಉದ್ಯಮಿಯಿಂದ ದೂರು.. ಕಾರಣ..?

ಬಾಲಿವುಡ್ ನ ಸಾಕಷ್ಟು ಸಿನಿಮಾಗಳ ಐಟಂ ಸಾಂಗ್ ನಲ್ಲಿ ನಟಿಸಿ ಹೆಸರು ಮಾಡಿದ್ದ ಕಿಮ್ ಶರ್ಮಾ ಕೆಲವು ವರ್ಷಗಳ ಹಿಂದೆ ಅಲಿ ಪುಂಜನಿ ಎಂಬುವವರನ್ನು ಮದುವೆಯಾಗಿದ್ದರು. ನಂತರ ಕಾರಣಾಂತರಗಳಿಂದ ಗಂಡನಿಂದ ಡೈವೋರ್ಸ್ ಕೂಡ ಪಡೆದ್ದರು. ಸದ್ಯ ಉದ್ಯಮಿ ದಿಲೀಪ್ ಕುಮಾರ್ ಎಂಬುವವರು ನಟ ಕಿಮ್ ವಿರುದ್ಧ ದೂರು ದಾಖಲಿಸಿದ್ದಾರೆ. ಕಿಮ್ ಅನುಮತಿಯಿಲ್ಲದೇ ನನ್ನ ಐಷಾರಾಮಿ ಕಾರನ್ನು ಬಳಸುತ್ತಿದ್ದಾರೆ. ನನ್ನ ಅನುಮತಿ ಪಡೆಯದೇ ನಟಿ ಕಿಮ್ ಕಾರನ್ನು ಬಳಸುತ್ತಿದ್ದಾರೆ ಈ ಬಗ್ಗೆ ಅವರನ್ನು ಕೇಳಿದ್ರೆ, ಇದು ತಮ್ಮ ಗಂಡ ಅಲಿ ಪುಂಜನಿ ನೀಡಿದ ಗಿಫ್ಟ್ ಎಂದು ವಾದಿಸುತ್ತಿದ್ದಾರೆ ಎಂದು ದಿಲೀಪ್ ಕುಮಾರ್ ಆರೋಪಿಸಿದ್ದಾರೆ.

short by Pawan / read more at Kannada News Now

Comments