Skip to main content


ಕಾಂಡೊಮ್ ಜಾಹಿರಾತು ಮಾಡಿ ಏಕ್ ಧಮ್ ಸ್ಟಾರ್ ಆಗ್ಬಿಟ್ಟಳು ಗಣೇಶ್ ಫಿಲಂ ಹೀರೊಯಿನ್

ಕನ್ನಡ ಖ್ಯಾತ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರ ಜತೆಗೆ ಸರ್ಕಸ್ ಚಿತ್ರದಲ್ಲಿ ಅಭಿನಯ ಮಾಡಿ ಸೈ ಎನಿಸಿಕೊಂಡ ನಟಿ ಅರ್ಚನಾ ಗುಪ್ತಾ ಈಗ ಮತ್ತೆ ಸುದ್ದಿಯಲ್ಲಿದ್ದಾಳೆ. ಆದ್ರೆ ಈ ಬರಿ ಸಿನಿಮಾ ದಲ್ಲಿ ಅಲ್ಲ ಬದಲಾಗಿ ಜಾಹಿರಾತಿನಲ್ಲಿ. ಹೌದು ಅರ್ಚನಾ ಗುಪ್ತಾ ಕಾಂಡೊಮ್ ಜಾಹಿರಾತಿನಲ್ಲಿ ಕಾಣಿಸಿಕೊಳ್ಳುವ ಮುಖೇನ ಈಗ ಸುದ್ದಿಯಲ್ಲಿದ್ದಾರೆ. ಕೇವಲ ಬೆರಳಣಿಯಷ್ಟೇ ಚಿತ್ರಗಳಲ್ಲಿ ಅಭಿನಯ ಮಾಡಿ ಚಿತ್ರರಂಗದಿಂದ ದೂರ ಉಳಿದಿದ್ದ ನಟಿ ಈಗ ಕಾಂಡೊಮ್ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಸುದ್ದಿಯಲ್ಲಿರುವ ಇವರಿಗೆ ಮತ್ತೆ ಅವಕಾಶಗಳು ಸಿಕ್ಕಿವೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.    

short by NP / read more at Uttara Karnataka


Comments