Skip to main content


ರಾಹುಲ್‌ ರಾಜಕೀಯಕ್ಕೆ ಅನರ್ಹ: ಅಮಿತ್‌ ಶಾ

ಕಾರ್ಯಕ್ರಮ ವೊಂದರಲ್ಲಿ ವಂದೇ ಮಾತರಂ ಗೀತೆಯನ್ನು ಬೇಗ ಮುಗಿಸಿ ಎಂದಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ರಾಜಕೀಯದಲ್ಲಿ ಮುಂದುವರಿಯಲು ಅನರ್ಹ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಹೇಳಿದರು. ಕುಕನೂರು ಪಟ್ಟಣದಲ್ಲಿ ಶುಕ್ರವಾರ ಸಂಜೆ ನಡೆದ ಕರುನಾಡ ಜಾಗೃತಿ ಯಾತ್ರೆಯಲ್ಲಿ ಮಾತನಾಡಿದ ಅವರು, ಮೇ 15 ಮತ ಎಣಿಕೆಯ ದಿನ ಕಾಂಗ್ರೆಸ್‌ ಸರಕಾರ ನೆಲಕ್ಕುರುಳಲಿದೆ.                 

short by NP / more at Udayavani

Comments