Skip to main content


ತುಳು ಲಿಪಿಯ ಸಮಗ್ರ ಅಧ್ಯಯನಕಾರ ಈ ಹಿರಿಯಜ್ಜ ಕೃಷ್ಣ ಭಟ್!

ಇವರಿಗೀಗ ಆಸುಪಾಸು 97ರ ವಯಸ್ಸು, ಆದರೆ ಇವರ ದೈನಂದಿನ ಚಟುವಟಿಕೆಗಳನ್ನು ಕಂಡ ಯಾರಿಗಾದರೂ ಇವರ ನಿಜವಾದ ವಯಸ್ಸನ್ನು ನಂಬುವುದಕ್ಕೆ ಖಂಡಿತವಾಗಿಯೂ ಕಷ್ಟವಾಗಬಹುದು. ಈ ವಯಸ್ಸಿನಲ್ಲಿಯೂ ಕೃಷ್ಣ ಭಟ್ಟರದ್ದು ಲವಲವಿಕೆಯಿಂದ ಕೂಡಿದ ಜೀವನ ಶೈಲಿ. ತಮ್ಮ ದಿನನಿತ್ಯದ ಚಟುವಟಿಗೆಗಳಲ್ಲಿ, ಕೃಷಿ ಕಾರ್ಯ, ಬರವಣಿಗೆ, ಅಧ್ಯಯನ, ನಿತ್ಯಪೂಜಾಕಾರ್ಯ, ಮನೆಗೆ ಬಂದ ಅತಿಥಿಗಳೊಡನೆ ಮಾತು-ಕತೆ... ಹೀಗೆ ಸಾಗುತ್ತದೆ.     

short by NP / read more at Udayavani

Comments