Skip to main content


ಫೋನ್ ಪಿಕ್ ಮಾಡ್ತಿಲ್ಲ, ಕೈ ಗೂ ಸಿಕ್ತಿಲ್ಲ, ಪಾರೂಲ್ ವಿರುದ್ದ ಗಂಭೀರ ಆರೋಪ

ನಟಿ ಪಾರೂಲ್ ಯಾದವ್ ಪತ್ತೆನೇ ಇಲ್ವಾಂತೆ. ಅದೆಲ್ಲಿ ಹೋದರು ಅಂತ ಹುಡುಕುವಂತಾಗಿದೆ. ಪೋಲ್ ಮಾಡಿದ್ರೆ ಕಾಲ್ ಪಿಕ್ ಮಾಡಲ್ಲ.ಓಕೆ ಮಿಟ್ ಮಾಡೋಣ ಅಂದ್ರು ಕೈಗೆ ಸಿಗುತ್ತಿಲ್ಲ, ಏನು ಮಾಡೋದು ಗೊತ್ತಾಗುತ್ತಿಲ್ಲ. ಇದು ನಾವು ಹೇಳುತ್ತಿರುವ ಮಾತಲ್ಲ, ಸೀಜರ್ ಸಿನಿಮಾತಂಡದ ಮಾತು. ನಟಿ ಪಾರುಲ್ ಸೀಜರ್ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ನಟಿ ಪಾರೂಲ್ ರವಿಚಂದ್ರನ್ ಅಭಿನಯದ ಸೀಜರ್ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಚಿತ್ರತಂಡದಿಂದ ಪಾರೂಲ್ ಅವರಿಗೆ ಒಂದು ವರೆ ಲಕ್ಷ ಹಣ ಕೂಡ ಬರಬೇಕಾಗಿದೆ.     

short by Pawan / read more at 60secondsnow

Comments