Skip to main content


ಮತ್ತೊಂದು ಕ್ರೈಂ ಥ್ರಿಲ್ಲರ್‍ಗೆ ರೆಡಿಯಾದ್ರು ಬಿಗ್‌ಬಿ ಮತ್ತು ತಾಪ್ಸಿ!

ಈ ಹಿಂದೆ 'ಪಿಂಕ್' ಚಿತ್ರದ ಮೂಲಕ ತಾಪ್ಸಿ ಪನ್ನು ಮತ್ತು ಅಮಿತಬ್ ಬಚ್ಚನ್ ದೇಶ ವಿದೇಶಗಳಲ್ಲಿ ಪ್ರೇಕ್ಷಕರನ್ನು ಸೆಳೆದುಕೊಂಡ ರೀತಿ ಬಾಲಿವುಡ್ ಇತಿಹಾಸದಲ್ಲಿಯೇ ಬೆರಗಾಗಿ ಉಳಿದುಕೊಂಡಿದೆ. ಈಗ ಬಾಲಿವುಡ್‌ನಲ್ಲಿ ಹರಡಿಕೊಂಡಿರುವ ರೂಮರುಗಳನ್ನು ಆಧರಿಸಿ ಹೇಳುವುದಾದರೆ ಮತ್ತೆ ಈ ಜೋಡಿ ಮೋಡಿ ಮಾಡಲಿರೋದು ಪಕ್ಕಾ. ಸುಜಯ್ ಘೋಶ್ ನಿರ್ದೇಶನದ ಕ್ರೈಂ ಥ್ರಿಲ್ಲರ್ ಕಥಾನಕ ಹೊಂದಿರುವ ಚಿತ್ರದಲ್ಲಿ ತಾಪ್ಸಿ ಮತ್ತು ಬಿಗ್‌ಬಿ ನಟಿಸಲು ಬಹುತೇಕ ಒಪ್ಪಿಕೊಂಡಿದ್ದಾರಂತೆ.

short by Pawan / read more at Cinibuzz

Comments