Skip to main content


ರಾಜ್ಯದ ಶ್ರೀಮಂತ ಅಭ್ಯರ್ಥಿ ಯಾರು ಗೊತ್ತಾ?

ರಾಜ್ಯ ವಿಧಾನಸಭೆ ಚುನಾವಣಾ ಕಣದಲ್ಲಿ ಕೋಟ್ಯಾಂತರ ಹಣ ಹೊಂದಿರುವ ಅಭ್ಯರ್ಥಿಗಳು ಕಣಕ್ಕೆ ಇಳಿಯುತ್ತಿದ್ದಾರೆ. ಈ ನಡುವೆ ಶಾಸಕ  ಪ್ರಿಯಕೃಷ್ಣ ಅವರು ತಮ್ಮ ನಾಮಪತ್ರ ಸಲ್ಲಿಸುವ ವೇಳೆಯಲ್ಲಿ ತನ್ನ ಬಳಿ ಒಂದು ಸಾವಿರದ ಇಪ್ಪತ್ತು ಲಕ್ಷ ಕೋಟಿ ರೂ. ಇದೆ ಎಂದು ಘೋಷಿಸಿಕೊಂಡಿದ್ದಾರೆ. ಶಾಸಕ ಪ್ರಿಯಕೃಷ್ಣ ಅವರ ಸಾವಿರ ಕೋಟಿ ಆಸ್ತಿಯಲ್ಲಿ ಚರಾಸ್ತಿ 860 ಕೋಟಿ ರೂ. ಮತ್ತು ಸ್ಥಿರಾಸ್ತಿ 160 ಕೋಟಿ ರೂ ಆಗಿದೆ. ಆದರೆ ಇದರ ನಡುವೆ ಪ್ರಿಯಾಕೃಷ್ಣ ಬರೋಬ್ಬರಿ 802 ಕೋಟಿ ರೂ.ಸಾಲ ಇರುವುದಾಗಿ ಹೇಳಿಕೊಂಡಿದ್ದಾರೆ.       

short by NP / read more at Kannada News Now


Comments