Skip to main content


ಫೇಸ್ಬುಕ್-ವಾಟ್ಸಾಪ್ ನಲ್ಲಿ ಆದಾಯ ಗಳಿಸಲು ತರಬೇತಿ ನೀಡ್ತಿದೆ ಸರ್ಕಾರ

ಸುಮ್ನೆ ಫೋಟೋ, ಚಾಟ್ ಅಂತಾ ಟೈಂ ಪಾಸ್ ಮಾಡುವ ಬದಲು ಫುಲ್ ಟೈಂ ಅಥವಾ ಪಾರ್ಟ್ ಟೈಂನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಣ ಗಳಿಸಬಹುದು.

2018-2019 ರಲ್ಲಿ ಸಾಮಾಜಿಕ ಜಾಲತಾಣದಲ್ಲಿ 2 ಲಕ್ಷಕ್ಕೂ ಹೆಚ್ಚು ಮಂದಿ ಉದ್ಯೋಗ ಪಡೆಯುತ್ತಾರೆಂದು ಕೇಂದ್ರ ಸರ್ಕಾರ ಹೇಳ್ತಿದೆ. ಅಷ್ಟೇ ಅಲ್ಲ ಈ ಬಗ್ಗೆ ತರಬೇತಿ ನೀಡ್ತಿದೆ. ಉದ್ಯೋಗಿಗಳು ನೀವಾಗಿದ್ದರೆ ಚಿಂತೆ ಮಾಡಬೇಕಾಗಿಲ್ಲ. ಕೇಂದ್ರ ಸರ್ಕಾರ ರಜಾ ದಿನ ಅಂದ್ರೆ ಶನಿವಾರ-ಭಾನುವಾರ ತರಬೇತಿ ನೀಡ್ತಿದೆ.

ಸರ್ಕಾರ ಈ ಜವಾಬ್ದಾರಿಯನ್ನು NIESBUD ಗೆ ನೀಡಿದೆ. NIESBUD ಅನೇಕ ವರ್ಷಗಳಿಂದ ಈ ಕ್ಷೇತ್ರದಲ್ಲಿ ತರಬೇತಿ ನೀಡುತ್ತ ಬಂದಿದೆ. ಏಪ್ರಿಲ್ 21 ಮತ್ತು 22 ಕ್ಕೆ NIESBUD ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿತ್ತು. ತರಬೇತಿಯಲ್ಲಿ ಸಾಮಾಜಿಕ ಜಾಲತಾಣದ ಮಾರ್ಕೆಟಿಂಗ್ ಬಗ್ಗೆ ತರಬೇತಿ ನೀಡಲಾಗಿದೆ.

Short by Sp / more at NewsPoint

Comments