Skip to main content


ಭಾರತದ ಪಾಲಿಗೆ ಇಂದು ಸೂಪರ್ ಸಂಡೇ, ವೇಟ್‌ ಲಿಫ್ಟಿಂಗ್ ನಲ್ಲಿ ಮತ್ತೊಂದು ಪದಕ

ಆಸ್ಟ್ರೇಲಿಯಾದ ಗೋಲ್ಡ್‌ ಕೋಸ್ಟ್‌ ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾರತದ ಪಾಲಿಗೆ ಇಂದು ಸೂಪರ್ ಸಂಡೇ ಯಾಕೆಂದರೆ ವೇಟ್‌ ಲಿಫ್ಟಿಂಗ್‌ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಲಭಿಸಿದೆ. 94 ಕೆಜಿ ವಿಭಾಗದಲ್ಲಿ ಒಟ್ಟು 351 ಕೆಜಿ ಭಾರ ಎತ್ತುವ ಮೂಲಕ ಭಾರತದ ವಿಕಾಸ್‌ ಠಾಕೂರ್‌ ಕಂಚಿನ ಪದಕ ಗೆದ್ದು ಕೊಟ್ಟಿದ್ದಾರೆ. ಕ್ಲೀನ್‌ ಮತ್ತು ಜರ್ಕ್‌ನಲ್ಲಿ 192 ಕೆಜಿ, ಸ್ನ್ಯಾಚ್‌ನಲ್ಲಿ 159 ಕೆಜಿ ಭಾರ ಎತ್ತಿದರು. ಹೀಗಾಗಿ ಭಾನುವಾರ ಭಾರತಕ್ಕೆ ಒಟ್ಟು 5 ಪದಕ ಲಭಿಸಿದ್ದು, ಈವರೆಗೆ ಭಾರತ 11 ಪದಕ ಗೆದ್ದಿದೆ.

short by: Nithin / read more at 60secondsnow


Comments