Skip to main content


ಶಿಯೋಮಿ ಅಭಿಮಾನಿಗಳಿಗೆ ಸಿಹಿ ಸುದ್ದಿ: ಇನ್ನು ಫ್ಲಾಷ್ ಸೇಲಿಗೆ ಕಾಯಬೇಕಿಲ್ಲ...!

ಈ ಮೊದಲು ಕೇವಲ ಅಮೆಜಾನ್ ಮತ್ತು ಮಿ.ಕಾಮ್ ನಲ್ಲಿ ಮಾತ್ರವೇ ಫ್ಲಾಷ್ ಸೇಲಿನಲ್ಲಿ ಕಾಣಿಸಿಕೊಳ್ಳುತಿತ್ತು. ಆದರೆ ಇಂದಿನಿಂದ ಈ ಸ್ಮಾರ್ಟ್‌ಫೋನ್ ಅಮೆಜಾನ್ ವೆಬ್ ಮತ್ತು ಆಪ್ ನಲ್ಲಿ ಹಾಗೂ ಮಿ,ಕಾಮ್ ಮತ್ತು ಮಿ ಆಪ್‌ನಲ್ಲಿ ಮಾರಾಟವಾಗಲಿದೆ. ಶಿಯೋಮಿ ರೆಡ್‌ಮಿ 5 ಸ್ಮಾರ್ಟ್‌ಫೋನ್ 2GB RAM ಮತ್ತು 16GB ಮೆಮೊರಿಯ ಸ್ಮಾರ್ಟ್‌ಫೋನ್ ರೂ.7,999ಕ್ಕೆ, 3GB RAM ಮತ್ತು 32GB ಇಂಟರ್ನಲ್ ಮೊಮೆರಿಯ ಫೋನ್ ರೂ.8999ಕ್ಕೆ ಹಾಗೂ 4GB RAM ಮತ್ತು 64GB ಇಂಟರ್ನಲ್ ಮೆಮೊರಿಯ ಫೋನ್ ರೂ.10,999ಕ್ಕೆ ದೊರೆಯುತ್ತಿದೆ ಎನ್ನಲಾಗಿದೆ.

short by Sp / Read more at Gizbot