Skip to main content


ಪಡ್ಡೆ ಹೈಕಳ ಮೈ ಬಿಸಿ ಹೆಚ್ಚಿಸಿದ ಮಾಡರ್ನ್ ಮಂದಾಕಿನಿ ಇವರೇ ನೋಡಿ!

ರಾಮ್ ತೇರಿ ಗಂಗಾ ಮೈಲಿ ಸಿನಿಮಾ 1985ರಲ್ಲಿ ಬಿಡುಗಡೆಯಾಗಿ ಭಾರಿ ಸೌಂಡ್ ಮಾಡಿತ್ತು. ಈ ಚಿತ್ರದಲ್ಲಿ ನಟಿ ಮಂದಾಕಿನಿ ಬಿಳಿ ತುಂಡು ಸೀರೆ ಧರಿಸಿ ಜಲಪಾತದಲ್ಲಿ ನೃತ್ಯ ಮಾಡಿದ್ದರು. ಈಗ ಬಾಲಿವುಡ್ ನಟಿ ಗಿಜೆಲ್ ತುಕ್ರಾಲ್ ಮಂದಾಕಿನಿಯಾಗಿ ತರಹ ಬಿಳಿ ತುಂಡು ಸೀರೆ ಉಟ್ಟು ಪಡ್ಡೆ ಹೈಕಳ ಮೈ ಬಿಸಿ ಹೆಚ್ಚಿಸಿದ್ದಾಳೆ. ಗಿಜೆಲ್ ತನ್ನ ಇತ್ತೀಚಿನ ಫೋಟೋಶೂಟ್ ಚಿತ್ರಗಳನ್ನು ಇನ್‍ಸ್ಟಾಗ್ರಾಂ ಅಪ್ಲೋಡ್ ಮಾಡಿದ್ದಾರೆ. ಜಲಪಾತದ ಪಕ್ಕದಲ್ಲಿ ಪಾರದರ್ಶಕ ಬಿಳಿ ತುಂಡು ಸೀರೆಯಲ್ಲಿ ಥೇಟ್ ಮಂದಾಕಿನಿಯಂತೆ ಪೋಸ್ ನೀಡಿದ್ದಾರೆ, ಈ ಮಾದಕ ಚೆಲುವೆ ಇನ್ಸ್ಟಾಗ್ರಾಂ ನಲ್ಲಿ ಸಕ್ರಿಯವಾಗಿದ್ದು, ಆಧುನಿಕ ಮಂದಾಕಿನಿ ಮೂಲಕ ಮತ್ತೆ ಗುರುತಿಸಿಕೊಂಡಿದ್ದಾಳೆ.

short by Pawan / read more at Kannada News Now

Comments