Skip to main content


ಸ್ಯಾಂಡಲ್ ವುಡ್ ನ ಸಂಗೀತ ಫುಲ್ ಬ್ಯುಸಿ

'ಎರಡನೆ ಸಲ' ಸಿನಿಮಾ ಹೆಸರು ಕೇಳಿದ ತಕ್ಷಣ ಎಲ್ಲರಿಗೂ ನೆನಪಾಗುವುದು ನಟಿ ಸಂಗೀತ ಭಟ್. ಸಂಗೀತ ಭಟ್ ಈ ಹಿಂದೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯ ಮಾಡಿದ್ದರು ಕನ್ನಡ ಸಿನಿಮಾ ಪ್ರೇಕ್ಷಕರು ಸಂಗೀತ ಅವ್ರಿಗೆ ಫುಲ್ ಮಾರ್ಕ್ ಕೊಟ್ಟಿದ್ದು ಮಾತ್ರ ಎರಡನೇ ಸಲ ಚಿತ್ರದಲ್ಲಿ. ಸಂಗೀತ ಅಭಿನಯಕ್ಕೆ ಸೌಂದರ್ಯಕ್ಕೆ ಫುಲ್ ಬೋಲ್ಡ್ ಆಗಿದ್ದು ಪ್ರೇಕ್ಷಕರು ಮಾತ್ರವಲ್ಲ ಸಿನಿಮಾಮಂದಿ ಕೂಡ. ಸದ್ಯ ಸಂಗೀತ ಭಟ್ 'ಅನುಕ್ತ' , 'ಅಳಿದು ಉಳಿದವರು' ಕಿಸ್ಮತ್ ಚಿತ್ರಗಳ ಜೊತೆಯಲ್ಲಿ ಹುಲಿರಾಯ ಖ್ಯಾತಿಯ ಬಾಲು ನಾಗೇಂದ್ರ ಅಭಿನಯದ ಸಿನಿಮಾ ಹಾಗೂ ಚಿರಂಜೀವಿ ಸರ್ಜಾ ಅಭಿನಯದ ಹೆಸರಿಡದ ಚಿತ್ರದಲ್ಲಿ ಅಭಿನಯ ಮಾಡುತ್ತಿದ್ದಾರೆ.

short by Pawan / read more at 60secondsnow

Comments