Skip to main content


ಕನ್ನಡ ಸಿನಿಮಾರಂಗದಲ್ಲಿ ಮತ್ತೊಬ್ಬ 'ನಟಭಯಂಕರ' ನ ಆರ್ಭಟ ಶುರು

ನಟಭಯಂಕರ ಕನ್ನಡದ ಸಿನಿಮಾರಂಗದಲ್ಲಿ ಹೊಸದಾಗಿ ಆರಂಭ ಆಗುತ್ತಿರುವ ಸಿನಿಮಾ. ತೆರೆ ಮೇಲೆ ನಟಭಯಂಕರನಾಗಿ ಕಾಣಿಸಿಕೊಳ್ಳುತ್ತಿರುವ ಕಲಾವಿದ ಬಿಗ್ ಬಾಸ್ ಖ್ಯಾತಿಯ ಪ್ರಥಮ್. ಪ್ರಥಮ್ ನಟಿಸಿ ನಿರ್ದೇಶನ ಮಾಡುತ್ತಿರುವ ಪ್ರಥಮ್ಸ್ ಬಿಲ್ಡಪ್ ಚಿತ್ರದ ಟೈಟಲ್ ಬದಲಾಗಿದೆ. ಪ್ರಥಮ್ಸ್ ಬಿಲ್ಡಪ್ ಬದಲಾಗಿ ಸಿನಿಮಾಗೆ ನಟಭಯಂಕರ ಎಂದು ಟೈಟಲ್ ಫಿಕ್ಸ್ ಆಗಿದೆ. ನಟ ಭಯಂಕರ ಸಿನಿಮಾದ ಮಹೂರ್ತ ಮುಂದಿನವಾರ ನಡೆಯಲಿದ್ದು ಚಿತ್ರಕ್ಕೆ ಕ್ಲಾಪ್ ಮಾಡಲು ಬಾಲಿವುಡ್ ಅಥವಾ ಟಾಲಿವುಡ್ ನಿಂದ ಬಿಗ್ ಸ್ಟಾರ್ ಬರುತ್ತಿದ್ದಾರೆ. ದೇಶದಲ್ಲೇ ಪ್ರಖ್ಯಾತಿ ಪಡೆದುಕೊಂಡಿರುವ ಗಣ್ಯರನ್ನೇ ಆಹ್ವಾನ ಮಾಡಲಾಗಿದ್ಯಂತೆ.

short by Pawan / read more at 60secondsnow

Comments