Skip to main content


‘ನನ್ನನ್ನು ಸರ್ ಅಂತ ಕರೆಯಬೇಡಿ..! ಸರ್ ಎಂದರೆ ನನಗೆ ವಯಸ್ಸಾಗಿದೆ ಎಂದು ಅರ್ಥ ಆಗತ್ತೆ: ರಾಹುಲ್ ಗಾಂಧಿ

ಜ್ಞಾನಜ್ಯೋತಿ ಸಭಾಂಗಣದಲ್ಲಿ ರವಿವಾರ ನಡೆದ  ಉದ್ಯಮಿಗಳ ಜೊತೆ ನಡೆದ ಸಂವಾದದಲ್ಲಿ ಕಾರ್ಯಕ್ರಮದಲ್ಲಿ ಉದ್ಯಮಿಯೊಬ್ಬರು  ‘ಸರ್’ ಎಂದು ರಾಹುಲ್ ಗಾಂಧಿ ಅವರ ಗಮನ ಸೆಳೆದಾಗ ರಾಹುಲ್  ನನ್ನನ್ನು ಸರ್ ಎಂದು ಕರೆಯಬೇಡಿ. ರಾಹುಲ್ ಅಂತ ಕರೆಯಿರಿ ಎಂದರು. ರಾಹುಲ್ ಗಾಂಧಿ ಅವರು ಜಕ್ಕರಾಯನಕೆರೆಯ ಬಳಿ ಪೌರ ಕಾರ್ಮಿಕರೊಂದಿಗೆ ಸಂವಾದ ನಡೆಸಿದರು ಮತ್ತು ಮಹಿಳಾ ಸಾಧಕಿಯರ  ಜೊತೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಬಿ.ಬಿ.ಎಂ.ಪಿಯಪೌರಕಾರ್ಮಿಕರಾಗಿರುವ  ಶ್ರೀನಿವಾಸರವರ ಮನೆಗೆ ಭೇಟಿ ನೀಡಿ ಅವರ ಕುಟುಂಬದೊಂದಿಗೆ ಉಪಹಾರ ಸೇವಿಸಿದರು.    

short by Pawan / read more at Varthabharathi

Comments