Skip to main content


"ಎಲ್ರಿಗೂ ಹೇಳ್ಬಿಡು... ಈ ಸಲ ಕಪ್​ ನಮ್ದೆ ಗುರೂ", ಎಂದ ಕೆಎಲ್​ ರಾಹುಲ್​

ಐಪಿಎಲ್​ ಆರಂಭವಾದಾಗಿನಿಂದಲೂ ಆರ್​ಸಿಬಿ ಅಭಿಮಾನಿಗಳು ಈ ಸಲ ಕಪ್​ ನಮ್ದೆ ಎಂದು ಘೋಷಣೆ ಕೂಗುತ್ತಾ ಸಕತ್​ ಟ್ರೋಲ್​ ಮಾಡುತ್ತಿದ್ದರು. ಅಲ್ಲದೇ ಆರ್​ಸಿಬಿ ಆಟಗಾರರೂ ಸಹ ಈ ಸಲ ಕಪ್​ ನಮ್ದೇ ಎಂದು ಹೇಳಿ ತಮ್ಮ ಅಭಿಮಾನಿಗಳಿಗೆ ಚಿಯರಪ್​ ಮಾಡುತ್ತಿದ್ದರು. ಆದರೆ ಶನಿವಾರ ಕೆಕೆಆರ್​ ತಂಡಕ್ಕೆ ಸೋಲಿನ ರುಚಿ ತೋರಿಸಿದ ಪಂಜಾಬ್​ ತಂಡದ ಆಟಗಾರ ಕೆಎಲ್​ ರಾಹುಲ್​ ಈ ಸಲ ಕಪ್​ ಕಪ್ ಎಂದು ಹೇಳಿದ್ದಾರೆ. ಈ ವೀಡಿಯೋ ಸಕತ್ ವೈರಲ್​ ಕೂಡಾ ಆಗಿದೆ.       

short by NP / read more at News18 Kannada

Comments