Skip to main content


ಐ ಆರ್ ಎನ್ ಎಸ್‌ ಎಸ್-ಎಲ್ ಉಪಗ್ರಹ ಉಡಾವಣೆಗೆ ಇಸ್ರೋ ಸಿದ್ಧತೆ

ಬಾಹ್ಯಕಾಶ ಸಂಸ್ಥೆ ಇಸ್ರೋ ಏಪ್ರಿಲ್ 12 ರಂದು ಆರ್ ಎನ್ ಎಸ್‌ಎಸ್-1 ಎಲ್ ಉಪಗ್ರಹ ಉಡಾವಣೆಗೆ ಸಿದ್ದತೆ ನಡೆಸಿದೆ.ಇದು ನ್ಯಾವಿಗೇಷನ್ ಉಪಗ್ರಹವಾಗಿದ್ದು, ನಾವಿಕ್ ವ್ಯವಸ್ಥೆಯಲ್ಲಿ ಈಗಾಗಲೇ ಇರುವ ಐಆರ್ ಎನ್ ಎಸ್ 1 ಎ ಉಪಗ್ರಹದ ಸ್ಥಾನವನ್ನು ತುಂಬಲಿದೆ. ಆಂಧ್ರದ ಶ್ರೀ ಹರಿಕೋಟಾದಿಂದ ಪಿಎಸ್ ಎಲ್ ವಿ-ಸಿ41 ರಾಕೆಟ್ ಮೂಲಕ ಈ ನ್ಯಾವಿಗೇಷನ್ ಉಪಗ್ರಹವನ್ನು ಉಡಾವಣೆ ಮಾಡಲಾಗುತ್ತದೆ ಎಂದು ಇಸ್ರೋ ಅಧ್ಯಕ್ಷ ಡಾ.ಕೆ.ಶಿವನ್ ಹೇಳಿದ್ದಾರೆ.ಐಆರ್ ಎಸ್‌ಎಸ್‌ಎಸ್-1 ಎ ಉಪಗ್ರಹದ ಸ್ಥಾನ ತುಂಬಲು ಕಳೆದ ವರ್ಷವೇ ಐಆರ್ ಎನ್‌ಎಸ್‌ಎಸ್-1 ಎಚ್ ಉಪಗ್ರಹ ಉಡಾವಣೆ ಮಾಡಲು ಇಸ್ರೋ ಪ್ರಯತ್ನಿಸಿತ್ತು.

short by: Nithin /read more at  KannadaNewsNow


Comments