Skip to main content


ಮದುವೆಗೆ ಮುನ್ನ ಭಾವಿ ಪತ್ನಿ ಮೇಘನಾಗೆ ಚಿರು ಹೇಳಿದ ಮಾತಿದು

ಮೇ 2 ರಂದು ಸರ್ಜಾ ಕುಟುಂಬದ ಕುಡಿ ಚಿರಂಜೀವಿ ಸರ್ಜಾ ಹಾಗೂ ಸುಂದರ್ ರಾಜ್ ಪುತ್ರಿ ಮೇಘನಾ ರಾಜ್ ಕಲ್ಯಾಣ ನಡೆಯುತ್ತಿದೆ. ಈಗಾಗಲೇ ಮದುವೆಗೆ ಸಖಲ ತಯಾರಿ ನಡೆದಿದ್ದು ಮದುವೆಗೂ ಮುನ್ನ ತನ್ನ ಭಾವಿ ಪತ್ನಿ ಮೇಘನಾ ರಾಜ್ ಅವರ ಬಳಿ ಒಂದು ವಿಚಾರವನ್ನ ಮಾತನಾಡಿದ್ದಾರೆ. ಈ ವಿಷ್ಯ ಮೇಘನಾಗೆ ಮಾತ್ರವಲ್ಲದೆ ಅವರ ಅಭಿಮಾನಿಗಳಿಗೂ ಖುಷಿ ಕೊಟ್ಟಿದೆ. ಮದುವೆಯ ನಂತರ ನೀನು ಅಭಿನಯಿಸಲೇ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಮದುವೆ ಆದ ಮೇಲೆ ಯಾವುದೇ ರೀತಿಯ ಬದಲಾವಣೆಗಳಿಲ್ಲ. ನಿನ್ನ ವೃತ್ತಿಯನ್ನು ಹೀಗೆ ಮುಂದುವರಿಸು ಎಂದಿದ್ದಾರೆ. ಈ ವಿಚಾರ ಮೇಘನಾ ಫ್ಯಾಮಿಲಿ ಹಾಗೂ ಅಭಿಮಾನಿಗಳಿಗೂ ತುಂಬಾ ಖುಷಿ ತಂದಿದ್ಯಂತೆ.

short by NP / more at Filmibeat

Comments