Skip to main content


ಬಿಸಿಸಿಐ ಮಾಧ್ಯಮ ಪ್ರಸಾರ ಹಕ್ಕು: ಮೊದಲ ದಿನದ ಬಿಡ್ ಮೊತ್ತ ನೋಡಿ ನೀವು ದಂಗಾಗೋದು ಖಚಿತ!

2018-2023 ರ ವರೆಗೆ ನಡೆಯಲಿರುವ ಕ್ರಿಕೆಟ್ ಸರಣಿಗಳ ಪ್ರಸಾರ ಹಕ್ಕಿಗಾಗಿ ನಡೆಯುತ್ತಿರುವ ಇ-ಹರಾಜು ಪ್ರಕ್ರಿಯೆ ಮೊದಲ ದಿನದಂದು 4442 ಕೋಟಿ ರೂಪಾಯಿಗೆ ಅಂತ್ಯಗೊಂಡಿದೆ. ಮೊದಲ ಬಾರಿಗೆ ನಡೆದ ಇ-ಹಾರಜಿನ ಮೊದಲ ದಿನದಲ್ಲಿ ಸ್ಟಾರ್, ಸೋನಿ ಮತ್ತು ಜಿಯೋ ಸಲ್ಲಿಸಿದ್ದ ಬಿಡ್ ಮೌಲ್ಯ 4,442 ಕೋಟಿ ರೂಪಾಯಿಯಾಗಿದ್ದು, ಈ ಹಿಂದೆ ಅಂದರೆ 2012 ರಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಸ್ಟಾರ್ ನೆಟ್ ವರ್ಕ್ ಬಿಡ್ ಮಾಡಿದ್ದ 3851 ಕೋಟಿ ರೂ.ಗಿಂತ ಈಗಿನ ಬಿಡ್ ಶೇ.15 ಕ್ಕಿಂತಲೂ ಹೆಚ್ಚಾಗಿದೆ ಎಂದು ತಿಳಿದುಬಂದಿದೆ. ಏ.4 ರಂದು ಬೆಳಿಗ್ಗೆ 2 ನೇ ದಿನದ ಹರಾಜು ಪ್ರಕ್ರಿಯೆ ನಡೆಯಲಿದ್ದು, ಮೂವರು ಬಿಡ್ಡರ್ ಗಳಿಗೂ ಪ್ರತ್ಯೇಕ ಲಾಗ್ ಇನ್ ಮೂಲಕ ಬಿಡ್ ಮಾಡಲು ಅವಕಾಶ ನೀಡಲಾಗಿದೆ.

short by Sp / read more at DailyHunt

Comments