Skip to main content


ಸಿಎಂ ಎದುರೇ ಧಿಕ್ಕಾರ ಕೂಗಿದ ಸಿ.ಎಂ ಹಳೇ ಸ್ನೇಹಿತ!

ಸಿಎಂಗೆ ನೇರವಾಗೇ ರಸ್ತೆ ಮಧ್ಯೆಯೇ ತೆರೆದ ವಾಹನದಲ್ಲಿದ್ದ ಧಿಕ್ಕಾರ ಕೂಗಿರುವ ಘಟನೆ ಮೈಸೂರು:ಚಾಮುಂಡೇಶ್ವರಿ ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ನಡೆದಿದೆ. ಕ್ಷೇತ್ರದ ಹಳೆಕೆಸರೆಯಲ್ಲಿ ಸಿಎಂ ಪ್ರಚಾರ ನಡೆಸುತ್ತಿದ್ದ ವೇಳೆ ಜೆಡಿಎಸ್ ಕಾರ್ಯಕರ್ತರು ಸಿಎಂಗೆ ಧಿಕ್ಕಾರ ಕೂಗಿ ಘಟನೆ ಕಂಡು ಬಂತು.  ಸಿ.ಎಂ ಸಿದ್ದರಾಮಯ್ಯ ಅವರು ಮರಿಸ್ವಾಮಿಗೆ ತಮ್ಮ ಬಳಿಗೆ ಬರುವಂತೆ ಕೇಳಿಕೊಂಡ ವೇಳೆಯಲ್ಲಿ ಸಿ.ಎಂ ಬಳಿ ಇದ್ದವರು ಅವರು ಈಗ ಜೆಡಿಎಸ್ ಸೇರಿದ್ದಾರೆ ಅಂತ ತಿಳಿಸಿದರು.             

short by NP / more at Kannada News Now

Comments