Skip to main content


ಸಿದ್ದರಾಮಯ್ಯ ಹೆಂಡ ಕುಡಿದೋರ ತರ ಮಾತಾಡ್ತಾರೆ!

ಮುಖ್ಯಮಂತ್ರಿ ಸಿದ್ದರಾಮಯ್ಯ ಬಾರ್‍ನಲ್ಲಿ ಕುಳಿತು ಹೆಂಡ ಕುಡಿದವರಂತೆ ಮಾತನಾಡುವ ಬದಲು ತಮ್ಮ ಸ್ಥಾನಮಾನಕ್ಕೆ ತಕ್ಕಂತೆ ಮಾತನಾಡಬೇಕು ಎಂದು ಕುಮಾರಸ್ವಾಮಿ ಹೇಳಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ಅಪ್ಪನ ಮೇಲೆ ಹಾಣೆ ಹೇಳಿಕೆ ವಿವಾದ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಸಿಎಂ ಬಾರ್‍ನಲ್ಲಿ ಕುಳಿತು ಮಾತನಾಡಿದ್ದಾರೆ. ಅವರು ಬಳಸುವ ಭಾಷೆ ನೋಡಿದರೆ ಅವರು ಪೆಗ್‍ಹಾಕಿ ಮಾತನಾಡಿದ್ದಂತೆ ಕಾಣುತ್ತದೆ. ಅವರು ಮೊದಲು ಮುಖ್ಯಮಂತ್ರಿಯಂತೆ ಮಾತನಾಡುವುದನ್ನು ಕಲಿಯಲಿ ಎಂದು ವಾಗ್ದಾಳಿ ನಡೆಸಿದರು.

short by: Nithin / read more at Eesanje

Comments