Skip to main content


'ರಂಗಸ್ಥಲಂ' ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ : ಚಿಕ್ಕಪ್ಪನ ದಾಖಲೆ ಮುರಿದ ರಾಮ್ ಚರಣ್

ರಾಮ್ ಚರಣ್ ತೇಜ ಅಭಿನಯದ 'ರಂಗಸ್ಥಲಂ' ಸಿನಿಮಾ ಮೊನ್ನೆ ತೆರೆ ಕಂಡಿದ್ದು, ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಇದಕ್ಕೂ ಮುನ್ನ ರಾಮ್ ಚರಣ್ ಚಿಕ್ಕಪ್ಪ ಪವನ್ ಕಲ್ಯಾಣ್ ನಟನೆಯ 'ಅಜ್ಞಾತವಾಸಿ' ಸಿನಿಮಾ ದಿನದಲ್ಲಿ 24 ಲಕ್ಷ ರೂ ಕಲೆಕ್ಷನ್ ಮಾಡಿತ್ತು. ಈಗ ರಂಗಸ್ಥಲಂ ಸಿನಿಮಾ 25 ಲಕ್ಷ ರೂ ಗಳಿಸಿ ಪವನ್ ಕಲ್ಯಾಣ್ ಸಿನಿಮಾ ದಾಖಲೆಯನ್ನು ಬ್ರೇಕ್ ಮಾಡಿದೆ, ತಮಿಳುನಾಡಿನಲ್ಲಿ ಮೊದಲ ದಿನವೇ ಇಷ್ಟು ಭಾರಿ ಮೊತ್ತದ ಹಣ ಗಳಿಸಿದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ ರಾಮ್ ಚರಣ್ ಸಿನಿಮಾ ಪಾತ್ರವಾಗಿದೆ.   
short by Pawan / read more at Kannada News Now