Skip to main content


ಚಿತ್ರೀಕರಣ ವೇಳೆ ನಟಿ‌ ಪಾರುಲ್ ಮೇಲೆ ಹೆಜ್ಜೇನು ದಾಳಿ

'ಬಟರ್ ಪ್ಲೈ' ಚಿತ್ರದ ಚಿತ್ರೀಕರಣದ ವೇಳೆ ನಟಿ‌ ಪಾರುಲ್‌ಗೆ ಹೆಜ್ಜೇನು ಕಡಿದಿದೆ ಎಂದು ತಿಳಿದುಬಂದಿದೆ. ಹೆಜ್ಜೇನು ಕಡಿತದಿಂದ ಅಸ್ವಸ್ಥರಾದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಚಿಕಿತ್ಸೆ ಪಡೆದು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಕಳೆದ ಕೆಲವು ದಿನಗಳಿಂದ ಮೈಸೂರಿನಲ್ಲಿ ರಮೇಶ್ ಅರವಿಂದ್ ನಿರ್ದೆಶನದ 'ಬಟರ್ ಪ್ಲೈ' ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು.

ಇನ್ನು ಕಳೆದ ವರ್ಷ ಮುಂಬೈನ ಜೋಗೀಶ್ವರ್ ಬೀದಿಯಲ್ಲಿ ವಾಕಿಂಗ್ ಹೋಗುತ್ತಿದ್ದಾಗ ನಟಿ ಪಾರುಲ್ ಅವರ ಮೇಲೆ ಬೀದಿ ನಾಯಿಗಳು ದಾಳಿ ಮಾಡಿದ್ದವು.

short by : Nithin / read more at 60secondsnow

Comments