Skip to main content


ಸ್ನೇಹಿತನಿಗಾಗಿ ದಿಟ್ಟ ನಿರ್ಧಾರ ತೆಗೆದುಕೊಂಡ ಖಾನ್ ತ್ರಯರು.!

ಬಾಲಿವುಡ್ ನಟ ಇರ್ಫಾನ್ ಖಾನ್ ಅಭಿನಯದ 'ಬ್ಲ್ಯಾಕ್ ಮೇಲ್' ಸಿನಿಮಾ ಇದೇ ವಾರ ತೆರೆಕಾಣುತ್ತಿದೆ. ಈ ಚಿತ್ರಕ್ಕಾಗಿ ಇಡೀ ಬಾಲಿವುಡ್ ಒಂದಾಗುತ್ತಿದೆ. ವಿಶೇಷ ಅಂದ್ರೆ ಸಲ್ಮಾನ್ ಖಾನ್, ಅಮೀರ್ ಖಾನ್, ಶಾರೂಖ್ ಖಾನ್ ಮೂವರು ಒಂದಾಗುತ್ತಿದ್ದಾರೆ.ಹೌದು, ನ್ಯೂರೊಎಂಡ್ರೊಕ್ರೈನ್ ಟ್ಯೂಮರ್'ನಿಂದ ಬಳಲುತ್ತಿರುವ ನಟ ಇರ್ಫಾನ್ ಖಾನ್ ಚಿಕಿತ್ಸೆಗಾಗಿ ಲಂಡನ್ ಗೆ ತೆರಳಿದ್ದಾರೆ. ಇರ್ಫಾನ್ ಇಲ್ಲದೇ ಸಿನಿಮಾ ಥಿಯೇಟರ್ ಗೆ ಲಗ್ಗೆಯಿಡುತ್ತಿದೆ. ಹೀಗಾಗಿ, ಸ್ನೇಹಿತನ ಚಿತ್ರಕ್ಕೆ ಪ್ರಚಾರ ಮಾಡಲು ಖಾನ್ ತ್ರಯರು ಮುಂದಾಗಿದ್ದಾರೆ.

short by: Nithin / read more at  OneIndia kannada

Comments