Skip to main content


ಗರ್ಭಿಣಿಯಾಗಿಲ್ಲ ಎಂದು ಪತ್ನಿಯ ನಗ್ನ ಚಿತ್ರವನ್ನೇ ಫೇಸ್ಬುಕ್ ನಲ್ಲಿ ಹಾಕಲು ಮುಂದಾದ ಪತಿ!

ಪತಿ ಪತ್ನಿಯರ ನಡುವೆ ಅನೇಕ ರೀತಿಯ ವಿಚಿತ್ರ ಕಾರಣಗಳಿಂದ ಮನಸ್ತಾಪ ಉಂಟಾಗುವುದು, ಸಂಬಂಧದಲ್ಲಿ ಬಿರುಕು ಉಂಟಾಗುವುದು, ಪರಸ್ಪರ ದ್ವೇಷ ಬೆಳಿಯುವುದು, ಸೇಡು ತೀರಿಸಲು ಹಾತೊರೆಯುವ ವರೆಗೂ ಮುಂದುವರೆಯುತ್ತದೆ, ಪತ್ನಿ ಗರ್ಭಿಣಿಯಾಗಲಿಲ್ಲ ಎಂಬ ಕಾರಣಕ್ಕೆ ವೈದ್ಯ ಪತಿ ಮಹಾಶಯ ಆಕೆಗೆ ಅಶ್ಲೀಲ ವಿಡಿಯೋ ತೋರಿಸಿ ಅದೇ ರೀತಿ ಆಕೆಯ ನಗ್ನ ಚಿತ್ರವನ್ನು ಫೇಸ್ಬುಕ್ ನಲ್ಲಿ ಹಾಕುವ ಬೆದರಿಕೆ ಹಾಕಿ ಕಿರುಕುಳ ನೀಡುತ್ತಿದ್ದ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ. ಪತಿಯ ಕಿರುಕುಳದಿಂದ ಧೃತಿಗೆಡದೆ ಧೈರ್ಯದಿಂದ ಪತಿಯ ವಿರುದ್ಧ ಹೋರಾಡಲು ನಿರ್ಧರಿಸಿದ ಪತ್ನಿ ಧೈರ್ಯಮಾಡಿಕೊಂಡು ಬೆಂಗಳೂರಿನ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.          
 
short by Pawan / read more at News Kannada