Skip to main content


ಕಾಮನ್‍ವೆಲ್ತ್ ಗೇಮ್ಸ್ : ಸೆಮಿಫೈನಲ್‍ ತಲುಪಿದ ಭಾರತ ಹಾಕಿ ತಂಡ

ಗೋಲ್ಡ್‍ಕೋಸ್ಟ್, ಏ.10-ಕಾಮನ್‍ವೆಲ್ತ್ ಕ್ರೀಡಾಕೂಟದ ಆರನೇ ದಿನ ಪುರುಷರ ವಿಭಾಗದ ಹಾಕಿ ಪಂದ್ಯದಲ್ಲಿ ಭಾರತ ಮಲೇಷ್ಯಾ ವಿರುದ್ಧ 2-1 ಗೋಲುಗಳಿಂದ ಗೆಲುವು ಸಾಧಿಸಿ ಸೆಮಿಫೈನಲ್ ತಲುಪಿದೆ. ತೀವ್ರ ಪೈಪೋಟಿಯ ಯ ಪಂದ್ಯದಲ್ಲಿ ಮಲೇಷ್ಯಾ ಸವಾಲನ್ನು ಸಮರ್ಥವಾಗಿ ಎದುರಿಸಿದ ಭಾರತೀಯ ಹಾಕಿ ಆಟಗಾರರು ನಾಲ್ಕನೇ ಅವಧಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಜಯಗಳಿಸಿದರು. ಭಾರತ ತನ್ನ ಗುಂಪಿನ ಕೊನೆ ಪಂದ್ಯದಲ್ಲಿ ಪ್ರಬಲ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.

short by: Nithin / read more at Eesanje

Comments