Skip to main content


ಹೊಸ ಅತಿಥಿಗಳನ್ನ ಮನೆಗೆ ಕರೆತಂದ ಸಂಯುಕ್ತ ಹೊರನಾಡು

ಸಂಯುಕ್ತ ತಮ್ಮ ಮನೆಗೆ ಮೂರು ವರ್ಷದ ಇವಾ ಹಾಗೂ ಎರಡು ವರ್ಷದ ನ್ಯೂಟನ್ ಎಂಬ ಹೆಸರಿನ ಬೆಕ್ಕುಗಳನ್ನ ಕರೆತಂದಿದ್ದಾರೆ. ಪರ್ಶಿಯನ್ ತಳಿಯ ಬೆಕ್ಕುಗಳು ಇದಾಗಿದ್ದು, ಕಪ್ಪು ಮತ್ತು ಕಂದು ಬಣ್ಣದ ಮಾರ್ಜಾಲಗಳಿಗೆ ನಟಿ ಸಂಯುಕ್ತ ಮನಸೋತಿದ್ದಾರೆ. ಪರ್ಶಿಯನ್ ಬೆಕ್ಕುಗಳು ದತ್ತು ಪಡೆಯಲು ಅವಕಾಶ ಇದೆ ಎಂದು ಟ್ವಿಟ್ಟರ್ ನಲ್ಲಿ ಪತ್ರಕರ್ತೆ ಫೋಟೊ ಸಮೇತ ಅಪ್ಲೋಡ್ ಮಾಡಿದ್ದರು ಅದನ್ನ ನೋಡಿದ ತಕ್ಷಣವೇ ಸಂಯುಕ್ತ ಮಾರ್ಜಾಲವನ್ನ ಮನೆಗೆ ಕರೆತರಲು ಮನಸ್ಸು ಮಾಡಿದ್ದರು. ಸಂಯುಕ್ತ ಈಗಾಗಲೇ ತಮ್ಮ ಮನೆಯಲ್ಲಿ ಎರಡು ನಾಯಿಗಳನ್ನ ಸಾಕಿಕೊಂಡಿದ್ದಾರೆ.

short by: Nithin / read more at 60secondnow

Comments