Skip to main content


ಧೂಮಪಾನ ಜಾಹೀರಾತಿನ ಆ ಪುಟ್ಟ ಬಾಲಕಿ ಇಂದು ಚಂದನವನದ ಚಂದದ ನಟಿ

ಯೆಸ್, 'Smoking is Injurious to Health' ಜಾಹಿರಾತಿ ನಲ್ಲಿ ಪುಟ್ಟ ಬಾಲಕಿಯಾಗಿ ಕಾಣಿಸಿಕೊಂಡ ಸಿಮ್ರಾನ್ ನಾಟೆಕರ್ ಸ್ಯಾಂಡಲ್ವುಡ್ ನಲ್ಲಿ ಈಗ ನಾಯಕಿಯಾಗಿ ನಟಿಸುತ್ತಿದ್ದಾಳೆ. "ಕಾಜಲ್" ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾಗಿ ಚಂದನವನಕ್ಕೆ ಸಿಮ್ರಾನ್ ಕಾಲಿಟ್ಟಿದ್ದಾಳೆ. ತನ್ನ 8 ನೇ ವಯಸ್ಸಿನಲ್ಲಿ ಜನ ಜಾಗೃತಿ ಮೂಡಿಸುವ ಧೂಮಪಾನದ ಜಾಹೀರಾತಿನಲ್ಲಿ ನಟಿಸಿದ ಸಿಮ್ರಾನ್ ನೂರಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾಳೆ. ಅಂದು ಅವಳು ಬಾಲಕಿಯಾಗಿ ನಟಿಸಿದ್ದ ಧೂಮಪಾನದ ಜಾಹೀರಾತು ಇಂದಿಗೂ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ.
short by Pawan / read more at Kannada News Now