Skip to main content


ವಿಜಯೇಂದ್ರಗೆ ಟಿಕೆಟ್ ನೀಡದ ನಿರ್ಧಾರ ಯಾರದ್ದು: ಚರ್ಚೆ ವೇಳೆ ಬಾಯಿಬಿಟ್ಟ ಅಮಿತ್ ಶಾ

ಬಿಜೆಪಿ ಸಿಎಂ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರಿಗೆ ವರುಣ ಟಿಕೆಟ್ ಕೈ ತಪ್ಪಿದ್ದು ಯಾರ ನಿರ್ಣಯ ಎನ್ನುವುದನ್ನು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. ಮಾಧ್ಯಮದವರ ಜೊತೆ ಅನೌಪಚಾರಿಕ ಚರ್ಚೆ ವೇಳೆ ಮಾತನಾಡಿದ ಶಾ, ಅದು ನನ್ನ ನಿರ್ಣಯ, ಇದರಲ್ಲಿ ಯಾರ ಪಾತ್ರವೂ ಇಲ್ಲ. ನಾನು ವರುಣಾ ಕ್ಷೇತ್ರಕ್ಕೆ ಹೋಗುತ್ತೇನೆ, ವರುಣಾದಲ್ಲಿ ನಮ್ ಅಭ್ಯರ್ಥಿ ಸ್ಟ್ರಾಂಗ್ ಇದ್ದು ಗೆಲ್ಲುತ್ತಾರೆ ಅವರು ಒಳ್ಳೆಯ ಅಭ್ಯರ್ಥಿ ಎಂದು ತಿಳಿಸಿದರು.              

short by NP / more at Public TV

Comments