Skip to main content


'ಟಗರು' ಚಿತ್ರದಲ್ಲಿ ಶಿವಣ್ಣನ ನಟನೆಗೆ ಇಂಗ್ಲೆಂಡ್ ಕ್ರಿಕೆಟಿಗ ಒವೈಸ್ ಶಾ ಫಿದಾ

ಇದೇ ಮೊದಲ ಬಾರಿಗೆ ಕನ್ನಡ ಚಿತ್ರವನ್ನು ನೋಡಿರುವ ಇಂಗ್ಲೆಂಡ್ ಕ್ರಿಕೆಟ್ ಆಟಗಾರ ಒವೈಸ್ ಶಾ ಶಿವಣ್ಣನ ನಟನೆಗೆ ಫಿದಾ ಆಗಿದ್ದಾರೆ, ಸ್ನೇಹಿತರೊಂದಿಗೆ ಟಗರು ವೀಕ್ಷಿಸಿದ ಒವೈಸ್ ಶಾ ಸಿನಿಮಾದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, ಅಲ್ಲದೇ ನಟ ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ, ಶಿವರಾಜ್ ಕುಮಾರ್ ನಟನೆಯ ‘ಟಗರು’ ಸಿನಿಮಾಗೆ ಫೆ.23 ರಂದು ಬಿಡುಗಡೆಯಾಗಿತ್ತು. ದುನಿಯಾ ಸೂರಿ ಈ ಸಿನಿಮಾವನ್ನು ನಿರ್ದೇಶಿಸಿದ್ದು, ಶಿವರಾಜ್ ಕುಮಾರ್ ಗೆ ಜೋಡಿಯಾಗಿ ಹರಿಪ್ರಿಯಾ, ಮಾನ್ವಿತಾ ಹರೀಶ್ ತೆರೆ ಹಂಚಿಕೊಂಡಿದ್ದಾರೆ.   

short by Pawan / read more at Kannada News Now

Comments