Skip to main content


ಕುಡಿದ ಮತ್ತಿನಲ್ಲಿ ಉತ್ತರ ಭಾರತ ಮೂಲದ ಯುವತಿಯರಿಂದ ಫ್ಲವರ್ ಡೆಕೋರೇಟರ್‌ಗೆ ಥಳಿತ

ಕುಡಿದ ಮತ್ತಿನಲ್ಲಿದ್ದ ಉತ್ತರ ಭಾರತ ಮೂಲದ ಯುವತಿಯರು ನಾಗರಬಾವಿ ರಿಂಗ್ ರಸ್ತೆಯಲ್ಲಿರುವ ನಮ್ಮೂರ ತಿಂಡಿ ಹೋಟೆಲ್ ಬಳಿ ರಂಪಾಟ ನಡೆಸಿದ್ದಾರೆ. ಹೋಟೆಲ್ ಬಳಿ ಇದ್ದ ಫ್ಲವರ್ ಡೆಕೋರೇಟರ್ ಅಂಗಡಿ ಮಾಲೀಕನನ್ನು ಹಿಡಿದು ಥಳಿಸಿದ್ದಾರೆ. ಫ್ಲವರ್ ಡೆಕೋರೇಟರ್ ಅಂಗಡಿಗೆ ನಾಲ್ವರು ಯುವತಿಯರು ಮತ್ತು ಒಬ್ಬ ಯುವಕ ವ್ಯಾಪರಕ್ಕಾಗಿ ಆಗಮಿಸಿ ಅಂಗಡಿ ಮಾಲೀಕನ ಜೊತೆ ಗಲಾಟೆಗೆ ಇಳಿದಿದ್ದಾರೆ. ಮೂವರು ಹುಡುಗಿಯರು ಫ್ಲವರ್ ಡೆಕೋರೇಟರ್ ನನ್ನ ಹಿಡಿದು ಥಳಿಸಿದ್ದಾರೆ. ನಾಲ್ವರು ಯುವತಿಯರು ಕುಡಿದಿದ್ದರು ಎಂದು ತಿಳಿದು ಬಂದಿದೆ.    

short by NP / read more at Public TV

Comments