Skip to main content


ಅಣ್ಣ ರಾಜ್ಯಕ್ಕೆ ಮುಖ್ಯಮಂತ್ರಿ ಆದ್ರೆ ತಂಗಿ ಚಿಕ್ಕ ಟೀ ಅಂಗಡಿ ಇಟ್ಕೊಂಡು ಜೀವನ ಸಾಗಿಸುತ್ತಿದ್ದಾರೆ

ಅಧಿಕಾರ ಗಳಿಸುವುದು ಜನರ ಸೇವೆ ಮಾಡುದಕ್ಕೆ ಅನ್ನೋ ಆಲೋಚನೆಯಲ್ಲಿರುವ ನಾಯಕ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್. ಯೋಗಿ ಆದಿತ್ಯನಾಥ್ ಗೆ ಮೂವರು ಸಹೋದರರು ಹಾಗು ಮೂವರು ಸಹೋದರಿಯರು, ಒಬ್ಬ ಸಹೋದರ ಚೀನಾ ಬೊರ್ಡಾರ್ ನಲ್ಲಿ ವೀರ ಸೈನಿಕನಾಗಿ ಕೆಲಸ ಮಾಡುತ್ತಿದ್ದರೆ, ಇನ್ನುಳಿದವರು ಚಿಕ್ಕ ಪುಟ್ಟ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.ಯೋಗಿ ಆದಿತ್ಯನಾಥ್ ಅವರ ಒಬ್ಬ ಸಹೋದರಿ ಉತ್ತರ ಪ್ರದೇಶದ ಕುಗ್ರಾಮದಲ್ಲಿ ಒಂದು ಚಿಕ್ಕ ಟೀ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದಾರೆ.

short by: Nithin / read more at  KarnatakaToday


Comments