Skip to main content


ಪ್ರೀತಿಸಲು ಒಬ್ಬ ಪ್ರಿಯತಮ ಬೇಕೆಂದು ಅಮೆಜಾನ್ ಗೆ ಬೇಡಿಕೆ ಇಟ್ಟ ಯುವತಿ!

ಯುವತಿಯೊಬ್ಬಳು ಆನ್ ಲೈನ್ ಶಾಪಿಂಗ್ ತಾಣ ಅಮೇಜಾನ್ ಕಂಪೆನಿಗೆ ವಿಚಿತ್ರ ಬೇಡಿಕೆ ಇಟ್ಟಿದ್ದಾಳೆ. ಹೌದು ಅಮೇಜಾನ್ ಟ್ವೀಟರ್ ಖಾತೆಗೆ ಟ್ವೀಟ್ ಮಾಡಿದ ಯುವತಿಯೊಬ್ಬಳು ಪ್ರೀತಿಸಲು ಒಬ್ಬ ಪ್ರಿಯತಮ ಬೇಕು ಎಂದು ಬೇಡಿಕೆ ಇಟ್ಟಿದ್ದಾಳೆ. ನಿಮ್ಮ ಸಂಸ್ಥೆಯನ್ನು ವಿಶ್ವದ ಇ ಮಾರುಕಟ್ಟೆಯ ದೊಡ್ಡ ಕಂಪನಿ ಎಂದು ಕರೆಯಲ್ಪಡುತ್ತಿದೆ. ಆದರೆ ಹಲವು ಗಂಟೆಗಳಿಂದ ನಾನು ನಿಮ್ಮ ವೆಬ್ ಸೈಟ್ ನಲ್ಲಿ ಪರಿಶೀಲನೆ ನಡೆಸುತ್ತಿದ್ದರೂ ನನಗೆ ಬೇಕಾದ ವಸ್ತು ದೊರೆಯುತ್ತಿಲ್ಲ ಎಂದು ಟ್ವೀಟ್ ಮಾಡಿದ್ದಳು.ಗ್ರಾಹಕರ ಮನವಿಗೆ ಪ್ರತಿಕ್ರಿಯೆ ನೀಡಿದ ಅಮೇಜಾನ್ ಬಾಲಿವುಡ್ ನ ಪ್ರಸಿದ್ದ ಹಾಡೊಂದನ್ನು ಮರು ಟ್ವೀಟ್ ಮಾಡಿ ಉತ್ತರಿಸಿದೆ.

short by: Nithin / more at Kannadanewsnow

Comments