Skip to main content


ಮತ್ತೆ ಕಣ್ಸನ್ನೆ ಬೆಡಗಿಗೆ ಸಂಕಷ್ಟ, ಸುಪ್ರೀಂ ನಲ್ಲಿ ದಾವೆ ಹೂಡಿದ ಹೈದ್ರಾಬಾದ್ ಮುಸ್ಲಿಂಮರು!

ಮಲೆಯಾಳಂ ಬೆಡಗಿ , ಕಣ್ಸನ್ನೆ ಹುಡುಗಿ ಪ್ರಿಯಾ ಪ್ರಕಾಶ್ ವಾರಿಯರ್ ಗೆ ಮತ್ತೆ ಸಂಕಷ್ಟ ಎದುರಾಗಿದೆ. ಹೈದ್ರಾಬಾದ್ ನ ಇಬ್ಬರು ಪ್ರಿಯಾ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಲೇರಿ ಕಣ್ಣು ಹೊಡೆಯುವುದು ಹಾಗೂ ಕಣ್ಣಿನ ಹುಬ್ಬು ಹಾರಿಸುವುದು ಇಸ್ಲಾಂಗೆ ವಿರುದ್ಧ ಎಂದು ದೂರಿದ್ದಾರೆ. ಆದರೆ 'ಒರು ಅದಾರ ಲವ್' ನಿರ್ದೇಶಕ ಓಮರ್ ಲುಲು ಆಕ್ಷೇಪಿಸಿ ಉತ್ತರ ಕೇರಳದ ಮಲಬಾರ್ ನಲ್ಲಿ ಪ್ರತಿ ಮದುವೆ ಸಮಾರಂಭದ ವೇಳೆ ಈ ಹಾಡನ್ನು ಹಾಡಲಾಗುತ್ತದೆ. ಮಲಬಾರ್ ನ ಮುಸ್ಲಿಮರು 1978ರಿಂದಲೇ ಈ ಹಾಡನ್ನು ಹಾಡುತ್ತಿದ್ದು, ಆಕ್ಷೇಪಾರ್ಹವಾಗಿರಲಿಲ್ಲ ಎಂದಿದ್ದಾರೆ.   

short by Pawan / read more at 60secondsnow

Comments