Skip to main content


ಕೊಹ್ಲಿಗೆ "ಖೇಲ್ ರತ್ನ", ದ್ರಾವಿಡ್‌ಗೆ "ದ್ರೋಣಾಚಾರ್ಯ" ಪ್ರಶಸ್ತಿ ಶಿಫಾರಸು

ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರಿಗೆ 'ರಾಜೀವ್ ಗಾಂಧಿ ಖೇಲ್ ರತ್ನ' ಮತ್ತು ಭಾರತೀಯ ಅಂಡರ್-19 ಹಾಗೂ 'ಎ' ತಂಡದ ಕೋಚ್ ರಾಹುಲ್ ದ್ರಾವಿಡ್ ಅವರಿಗೆ 'ದ್ರೋಣಾಚಾರ್ಯ' ಪ್ರಶಸ್ತಿಗಳಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಶಿಫಾರಸು ಮಾಡಿದೆ. ಅದೇ ಹೊತ್ತಿಗೆ ಮಾಜಿ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಅವರಿಗೆ 'ಧ್ಯಾನ್ ಚಂದ್ ಜೀವಮಾನ ಸಾಧನೆ ಪ್ರಶಸ್ತಿ'ಗೆ ಶಿಫಾರಸು ಮಾಡಲಾಗಿದೆ. ಕೇಂದ್ರ ಸರಕಾರಕ್ಕೆ ದ್ರೋಣಚಾರ್ಯ ಪ್ರಶಸ್ತಿಗಾಗಿ ದ್ರಾವಿಡ್ ಸೇರಿದಂತೆ ಇತರ ಆಟಗಾರರ ನಾಮ ನಿರ್ದೇಶನವನ್ನು ಕಳಹಿಸಲಾಗಿದೆ ಎಂದು ಕ್ರಿಕೆಟ್ ಆಡಳಿತ ಮಂಡಳಿಯ (CoA) ಮುಖ್ಯಸ್ಥ ವಿನೋದ್ ರಾಯ್, ಖಚಿತಪಡಿಸಿದ್ದಾರೆ.            

short by Prajwal / more at Newspoint

Comments