Skip to main content


ಪಾರ್ವತಮ್ಮನ ಪಾತ್ರದಲ್ಲಿ ಸುಮಲತಾ ಅಂಬರೀಶ್!?

ಈ ಪಾರ್ವತಮ್ಮ ಕನ್ನಡ ಸಿನಿಮಾರಂಗದ ಪ್ರತಿಯೊಬ್ಬರು ಅಮ್ಮ ಅಂತಾನೇ ಕರೆಯುತ್ತಿದ್ದ ನಿರ್ಮಾಪಕಿ ಪಾರ್ವತಮ್ಮ ಅಲ್ಲ. ಈ ಪಾರ್ವತಮ್ಮನೇ ಬೇರೆ. ಹರಿಪ್ರಿಯಾ ಅಭಿನಯದ ಮಹಿಳಾ ಪ್ರಧಾನ ಸಿನಿಮಾ ಟೈಟಲ್ 'ಡಾಟರ್ ಆಫ್ ಪಾರ್ವತಮ್ಮ' ಎಂದು ಫಿಕ್ಸ್ ಆಗಿದೆ. ಹರಿಪ್ರಿಯಾ ಅಭಿನಯದ 25 ನೇ ಕನ್ನಡ ಸಿನಿಮಾ ಇದಾಗಿದ್ದು ಸುಮಲತಾ ಅಂಬರೀಶ್ ತಾಯಿ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ. ಸದ್ದಿಲ್ಲದೆ ಸಿನಿಮಾದ ಮೊದಲ ಹಂತದ ಚಿತ್ರೀಕರಣವನ್ನ ಮುಗಿಸಿದ್ದಾರೆ ನಿರ್ದೇಶಕ ಶಂಕರ್. ಇನ್ನು ವಿಶೇಷ ಎಂದರೆ ಇದೇ ಮೊದಲ ಬಾರಿಗೆ ಸ್ಯಾಂಡಲ್ ವುಡ್ ಬ್ಯೂಟಿ ಕ್ವೀನ್ ಹರಿಪ್ರಿಯಾ ತನಿಖಾಧಿಕಾರಿ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ.

short by Shraman / more at Filmibeat 


Comments