Skip to main content


ನಟಿ ಕವಿತಾ ರಾಧೆಶ್ಯಾಮ್ ಗೆ ಬೆದರಿಕೆ ಹಾಕಲು ಕಾರಣವೇನು?

ತೆಲುಗು ನಟಿ ಶ್ರೀರೆಡ್ಡಿ ಅವರು ಕಾಸ್ಟಿಂಗ್ ಕೌಚ್ ವಿರುದ್ಧ ಧ್ವನಿ ಎತ್ತಿ ಅರೆಬೆತ್ತಲಾಗಿ ಪ್ರತಿಭಟನೆ ನಡೆಸಿರುವುದರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ನಟಿ ಕವಿತಾ ರಾಧೆಶ್ಯಾಮ್ ಅವರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಶ್ರೀರೆಡ್ಡಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ನಟಿ ಕವಿತಾ ರಾಧೆಶ್ಯಾಮ್ ಅವರಿಗೆ ಪೋಸ್ಟ್ ಮಾಡಲಾಗಿರುವ ವಿಡಿಯೋ ತೆಗೆದು ಕ್ಷಮೆ ಕೇಳುವ ವಿಡಿಯೋ ಅಪ್ ಲೋಡ್ ಮಾಡಬೇಕೆಂದು ಒತ್ತಾಯಿಸಿ ಬೆದರಿಕೆ ಹಾಕಲಾಗಿದೆ. ಈ ಹಿನ್ನಲೆಯಲ್ಲಿ ಕವಿತಾ ಉಪ್ಪಾರ ಪೇಟೆ ಠಾಣೆಗೆ, ಮತ್ತು ಪೊಲೀಸರ ಸಲಹೆಯಂತೆ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. 

short by Shraman Jain / more at Webdunia 


Comments