Skip to main content


ಶಿಕ್ಷಕಿಯೊಂದಿಗೆ ಸೆಕ್ಸ್ ರಿಲೇಷನ್ ಶಿಪ್..! ಅಡ್ಡ ಬಂದ ತಾಯಿಗೆ ಮಾಡಿದ್ದೇನು ಗೊತ್ತಾ?!

ನಮ್ಮ ಸಮಾಜದಲ್ಲಿ ಆಗಾಗ್ಗೆ ಒಂದು ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಯಾರೂ ಊಹಿಸಲಾಗದ ರೀತಿಯ ಕೆಲವೊಂದು ಘಟನೆಗಳು ನಮ್ಮ ನಿಮ್ಮ ನಡುವೆ ಆಗಾಗ ನಡೆಯುತ್ತಿರುತ್ತವೆ. ಇಂತಹ ಘಟನೆಯೊಂದು ಇದೀಗ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಕಾಸಿಯಾ ಬಾದ್ ನಲ್ಲಿ ತನ್ನ ಶಿಕ್ಷಕಿಯೊಂದಿಗೆ ಲೈಂಗಿಕ ಸಂಪರ್ಕ ಇಟ್ಟುಕೊಂಡಿದ್ದನ್ನು ತಡೆಯಲು ಬಂದ ತಾಯಿಯನ್ನು ಸ್ವಂತ ಮಗಳೇ ಕೊಂದಿರುವ ಘಟನೆ ನಡೆದಿದೆ. ರಶ್ಮಿ ಎಂಬ ಯುವತಿ ತನ್ನ ಶಿಕ್ಷಕಿಯಾದ ನಿಶಾ ಎಂಬುವಳ ಜೊತೆ ಸೇರಿ ತನ್ನ ತಾಯಿ ಪುಷ್ಪಾ ದೇವಿ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.    

short by Pawan / read more at Troll haida

Comments