Skip to main content


ದರ್ಶನ್ ಜೊತೆ ನಟಿಸಲು ನಿರಾಕರಿಸಿದಳಾ ಕೃತಿ ಖರಬಂಧ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಬೇಕೆಂಬುದು ಬಹುತೇಕ ನಟಿಯರ ಬಯಕೆ. ಕೃತಿ ಕರಬಂಧ ಕನ್ನಡಕ್ಕೆ ಎಂಟ್ರಿ ಕೊಟ್ಟಾಗ ಆಕೆ ಕೂಡಾ ದರ್ಶನ್ ಅವರ ಜೊತೆ ನಟಿಸ ಬೇಕೆಂಬ ಆಸೆ ಹೊಂದಿದ್ದರೂ ಅಚ್ಚರಿಯೇನಿಲ್ಲ. ಆದರೆ ಬಹು ಕಾಲದ ನಂತರ ಯಜಮಾನ ಚಿತ್ರದ ಮೂಲಕ ಆ ಅವಕಾಶ ಕೂಡಿ ಬಂದಿತ್ತು. ಚಿತ್ರ ತಂಡ ನಾಯಕಿಗಾಗಿ ಹುಡುಕಾಟ ನಡೆಸಿ ಕಡೆಗೂ ಕೃತಿಯನ್ನು ನಿಕ್ಕಿ ಮಾಡಿತ್ತು. ನಿರ್ದೇಶಕ ಪೊನ್ನುಕುಮಾರ್ ನೀಡಿದ ಈ ಪ್ರಪೋಸಲ್ಲು ತಲುಪೊ ಹೊತ್ತಿಗೆಲ್ಲಾ ಆಕೆ ಹಿಂದಿಯ ಯಮ್ಲ ಪಗಲ ದೀವಾನಾ ಚಿತ್ರವನ್ನು ಒಪ್ಪಿಕೊಂಡಿದ್ದಳು. ಅದರ ಶೂಟಿಂಗ್ ಆರಂಭವಾಗಿದೆ.

short by Pawan / read more at Cinibuzz

Comments