Skip to main content


ಸಹೋದರ ಸಂಬಂಧಿ ಜೊತೆ ಹಾಸಿಗೆ ಮೇಲಿದ್ದ ಪತ್ನಿ ನೋಡಿದ ಪತ್ನಿ! ಆಮೇಲೆ ಆಗಿದ್ದೇನು?

ಮಧ್ಯಪ್ರದೇಶದ ಗ್ವಾಲಿಯರ್ ನ ಮುರಾರ್ ನಲ್ಲಿ ನಡೆದ ಉಮೇಶ್ ಹತ್ಯೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಉಮೇಶ್ ಪತ್ನಿ ಮಮತಾ ಹಾಗೂ ಸಹೋದರ ಸಂಬಂಧಿ ಗಜೇಂದ್ರ ಜೊತೆ ಗ್ವಾಲಿಯರ್ ನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಕೆಲ ತಿಂಗಳ ಹಿಂದೆ ಉಮೇಶ್ ಕೆಲಸ ಅರಸಿ ಗುಜರಾತ್ ನ ಸೂರತ್ ಗೆ ತೆರಳಿದ್ದ. ಮಾರ್ಚ್ 30ರಂದು ಉಮೇಶ್ ಮನೆಗೆ ಬಂದಿದ್ದಾನೆ. ರಾತ್ರಿ ಉಮೇಶ್ ಪತ್ನಿ ಮಮತಾ ಹಾಸಿಗೆಯಲ್ಲಿರಲಿಲ್ಲ. ಉಮೇಶ್, ಗಜೇಂದ್ರನ ರೂಮಿಗೆ ಹೋಗಿದ್ದಾನೆ. ಅಲ್ಲಿ ಗಜೇಂದ್ರನ ಜೊತೆ ಮಮತಾ ಸಿಕ್ಕಿಬಿದ್ದಿದ್ದಾಳೆ. ಪತ್ನಿ ಬೇರೆಯವನ ಜೊತೆ ಮಲಗಿದ್ದು ನೋಡಿ ಆಕ್ರೋಶಗೊಂಡ ಉಮೇಶ್ ಹಲ್ಲೆಗೆ ಯತ್ನಿಸಿದ್ದಾನೆ. ಆದ್ರೆ ಗಜೇಂದ್ರ, ಉಮೇಶ್ ಮೇಲೆ ಹಲ್ಲೆ ನಡೆಸಿ ಹತ್ಯೆಗೈದಿದ್ದಾನೆ.    

short by Pawan / read more at Kannada dunia