Skip to main content


ಚಿಯರ್ ಲೀಡರ್ಸ್ ಬಿಚ್ಚಿಟ್ಟಿದ್ದಾರೆ ಬೆಚ್ಚಿಬೀಳಿಸುವ ಸತ್ಯ.!

ಪಂದ್ಯಾವಳಿಗಳಲ್ಲಿ ನರ್ತಿಸುವ ಮೂಲಕ ಪ್ರೇಕ್ಷಕರನ್ನು ರಂಜಿಸುವ ಚಿಯರ್ ಲೀಡರ್ ಗಳ ಬದುಕು ನಾವಂದುಕೊಂಡಷ್ಟು ರಂಗು ರಂಗಾಗಿಲ್ಲ. ಅಭಿಮಾನಿಗಳಿಂದ್ಲೇ ಚಿಯರ್ ಲೀಡರ್ ಗಳು ಲೈಂಗಿಕ ದೌರ್ಜನ್ಯ ಅನುಭವಿಸುತ್ತಿದ್ದಾರೆ. ಅವರನ್ನು ಬಲವಂತವಾಗಿ ತಬ್ಬಿಕೊಳ್ಳೋದು, ಲೈಂಗಿಕ ಕಿರುಕುಳ ನೀಡೋದು ಇವೆಲ್ಲಾ ಸರ್ವೇಸಾಮಾನ್ಯವಾಗಿಬಿಟ್ಟಿದೆ. ಚಿಯರ್ ಗರ್ಲ್ಸ್ ಗೆ ತುಂಡುಡುಗೆ ತೊಡುವುದು ಅನಿವಾರ್ಯ. ಮೈದಾನದಲ್ಲಿ ಕುಳಿತು ಬಿಯರ್ ಹೀರುವ ಕೆಲ ಪ್ರೇಕ್ಷಕರು ಚಿಯರ್ ಲೀಡರ್ ಗಳ ಬಟ್ಟೆ ಎಳೆದ ಉದಾಹರಣೆಗೂ ಇದೆಯಂತೆ. ಖುದ್ದು ಚಿಯರ್ ಲೀಡರ್ ಗಳೇ ಈ ಭಯಾನಕ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.         

short by Pawan / read more at Kannadadunia

Comments