Skip to main content


ಬೆಳ್ಳಿ ತೆರೆಯಲ್ಲಿ ಕಾಮಿಡಿ ಕಿಲಾಡಿಗಳಾಗಿ ಬಾಲಿವುಡ್ ತಾರೆಯರು!

ಬಾಲಿವುಡ್ ಅಂಗಳದಲ್ಲಿ ಕಾಮಿಡಿ ಕಿಲಾಡಿಗಳಾಗಿ ಕಪೂರ್ ಫ್ಯಾಮಿಲಿಯ ಸೋನಂ ಕಪೂರ್ ಮತ್ತು ಕರೀನಾ ಕಪೂರ್ ಜೋಡಿಯಾಗಿ ಬಣ್ಣ ಹಚ್ಚಲಿದ್ದಾರೆ ಎಂದು ಸುದ್ದಿಯಾಗಿದೆ. ಇಂಡಿಯನ್ ಫೀಮೇಲ್ ಕಾಮಿಡಿ ಓರಯೆಂಟೆಡ್ ಮೂವಿ 'ವೀರೇ ಡಿ ವೆಡ್ಡಿಂಗ್' ಶೀರ್ಷಿಕೆಯೊಂದಿಗೆ ತೆರೆಗೆ ಬರಲು ರೆಡಿಯಾಗುತ್ತದೆ ಎಂದು ಸಿನಿ ಮೂಲಗಳು ತಿಳಿಸಿವೆ. ಈಗಾಗಲೇ ಈ ಸಿನಿಮಾದ ಪ್ರೋಮೋ ಸಾಂಗ್ ಚಿತ್ರೀಕರಿಸುತ್ತಿದ್ದು ಈ ಹಾಡಿಗೆ ಬಾಲಿವುಡ್ ನ ಖ್ಯಾತ ನಿರ್ದೇಶಕಿ ಹಾಗು ಕೋರಿಯಾಗ್ರಾಫರ್ ಆಗಿರುವ ಫರಾ ಖಾನ್ ನೃತ್ಯ ಸಂಯೋಜನೆ ಮಾಡಿಲಿದ್ದಾರೆ. ಬಾಲಾಜಿ ಮೋಷನ್ ಪಿಕ್ಚರ್ಸ್ ಅಡಿಯಲ್ಲಿ ಬಾಲಿವುಡ್ ನ ಅನುಭವಿ ನಿರ್ದೇಶಕ ಶಶಾಂಕ್ ಘೋಷ್ ಈ ಸಿನಿಮಾಕ್ಕೆ ಯಾಕ್ಷನ್ ಕಟ್ ಹೇಳಲಿದ್ದಾರೆ.     

short by Pawan / read more at Balkani News

Comments