Skip to main content


ಚಿರು ಗುರುವಾಗಿ ಗಮನ ಸೆಳೆಯುತ್ತಿದ್ದಾರೆ ಅಮಿತಾಬ್ ಬಚ್ಚನ್!

ಮೆಗಾಸ್ಟಾರ್ ಚಿರಂಜೀವಿ ನಟಿಸುತ್ತಿರುವ ತೆಲುಗಿನ ಬಹುಕೋಟಿ ವೆಚ್ಚದ ಸಿನಿಮಾ 'ಸೈರಾ ನರಸಿಂಹ ರೆಡ್ಡಿ' ಚಿತ್ರದಲ್ಲಿ  ಅಮಿತಾಬ್,ಚಿರಂಜೀವಿ ಅವರ ಗುರುಗಳ ಪಾತ್ರವನ್ನ ನಿಭಾಯಿಸುತ್ತಿದ್ದಾರೆ.ಸ್ವತಂತ್ರ ಹೋರಾಟಗಾರರ ಉಯ್ಯಲವಾಡ ನರಸಿಂಹ ರೆಡ್ಡಿ ಅವರ ಜೀವನ ಆಧಾರಿತ ಸಿನಿಮಾ ಇದಾಗಿದ್ದು, ಚಿರಂಜೀವಿ ಮತ್ತು ಅಮಿತಾಬ್ ಬಚ್ಚನ್ ಅವರ ಲುಕ್ ಬಹಿರಂಗವಾಗಿದೆ.'ನೀರವ್' ಎಂಬ ಪಾತ್ರದಲ್ಲಿ ಅಮಿತಾಬ್ ಬಣ್ಣ ಹಚ್ಚಿದ್ದು, ಅವರ ಲುಕ್ ಈಗ ಎಲ್ಲರ ಗಮನ ಸೆಳೆದಿದೆ., ಈ ಫೋಟೋಗಳನ್ನ ಸ್ವತಃ ಅಮಿತಾಬ್ ಬಚ್ಚನ್ ತಮ್ಮ ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ.

short by: Nithin /read more at  Kannada news now

Comments