Skip to main content


ಐಸಿಯುನಲ್ಲಿ ನ್ಯೂಸ್ ಆ್ಯಂಕರ್ ರಂಗನಾಥ್.. ಕಾರಣ ಕೇಳಿದರೆ ಕಣ್ಣಂಚಲ್ಲಿ ನೀರು ಬರುತ್ತದೆ..

ರಂಗನಾಥ್ ಭಾರದ್ವಾಜ್ ಕನ್ನಡ ಸುದ್ದಿವಾಹಿನಿಯ ಹೆಸರಾಂತ ಸುದ್ದಿವಾಚಕ. ಇವರ ಸ್ವಚ್ಛ ಮತ್ತು ಸ್ಪಷ್ಟ ಕನ್ನಡ ಉಚ್ಚಾರಣೆಗೆ ಮನಸೋಲದವರೇ ಇಲ್ಲ.
ಇದೀಗ ಕೆಲವು ದಿನಗಳಿಂದ ರಂಗನಾಥ ಭಾರದ್ವಾಜ್ ಅವರು ಅನ್ಯೂರಿಸಂ ಎನ್ನುವ ಮೆದುಳು ಸಂಬಂಧಿತ ಕಾಯಿಲೆಯಿಂದ ಇವರು ಬಳಲುತ್ತಿದ್ದಾರೆ. ಮೆದುಳಿನ ರಕ್ತನಾಳಗಳು ಅಗಲ ಮತ್ತು  ತೆಳುವಾಗುವುದರ ಮೂಲಕ ಒಡೆದು ತೀವ್ರ ರಕ್ತಸ್ರಾವವಾಗುದೇ ಅನ್ಯೂರಿಸಂ.ಈ ರಕ್ತಸ್ರಾವ ಹೆಚ್ಚಾದರೆ ಜೀವಕ್ಕೆ ಅಪಾಯವಿದೆ ಯಂತೆ ಮತ್ತು ಈಗ ರಂಗನಾಥ್  ಭಾರದ್ವಾಜ್ ಅವರನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ಕೊಡಲಾಗುತ್ತಿದೆ.

short by: Nithin / read more at Trollhaida

Comments